ಮನಿಡಬ್ಲಿಂಗ್: ಅಜ್ಞಾತ ವಾಸದಲ್ಲಿರೊ ನಾಲ್ವರು ಪೊಲೀಸರು.!ಕೈ ಚೆಲ್ಲಿದರಾ ಅಧಿಕಾರಿಗಳು

ಮನಿಡಬ್ಲಿಂಗ್ ಪ್ರಕರಣದಲ್ಲಿ ತಿಂಗಳಾದರೂ ಸಿಗದೆ ಅಜ್ಞಾತ ವಾಸದಲ್ಲಿ ನಾಲ್ವರು ಪೊಲೀಸರಿದ್ದು ಅವರನ್ನು ಹುಡುಕಲಾಗದೆ ಪೊಲೀಸರು ತಟಸ್ಥರಾದ್ರಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ.

ಮನಿಡಬ್ಲಿಂಗ್: ಅಜ್ಞಾತ ವಾಸದಲ್ಲಿರೊ ನಾಲ್ವರು ಪೊಲೀಸರು.!ಕೈ ಚೆಲ್ಲಿದರಾ ಅಧಿಕಾರಿಗಳು Read More

ಮದುವೆ ಆಗುವಂತೆ ಯುವತಿ ಮನೆಗೆ ನುಗ್ಗಿ ಪ್ರಿಯಕರ ದಾಂಧಲೆ

ಮದುವೆ ಆಗಲು ನಿರಾಕರಿಸಿದ ಯುವತಿಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಪ್ರಿಯಕರ ಬ್ಲಾಕ್ ಮೇಲ್ ಮಾಡಿ ಮನೆಗೆ ನುಗ್ಗಿ ಪೀಠೋಪಕರಣಗಳನ್ನ ಧ್ವಂಸಗೊಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮದುವೆ ಆಗುವಂತೆ ಯುವತಿ ಮನೆಗೆ ನುಗ್ಗಿ ಪ್ರಿಯಕರ ದಾಂಧಲೆ Read More

ದಿನದ ಬಡ್ಡಿ ಆಸೆಗೆ ಹಣ ಕಳೆದುಕೊಂಡ 11 ಮಂದಿ

ಮೈಸೂರು: ಆಪ್ ಗೆ 16,500 ರೂ ಹಾಕಿದರೆ ದಿನಕ್ಕೆ 650 ರೂ ಬಡ್ಡಿ ಬರುತ್ತದೆ ಎಂದು ನಂಬಿಸಿ ಕುಟುಂಬವೊಂದಕ್ಕೆ 1.81 ಲಕ್ಷ ಹಣ ವಂಚಿಸಿದ ಪ್ರಕರಣ ಎನ್.ಆರ್.ಪೊಲೀಸ್ ಠಾಣೆಯಲ್ಲಿ ನಡೆದಿದೆ. ಬಡೆಮಕಾನ್ ನ ನೂರ್ ಜಾನ್ ಸೇರಿದಂತೆ ಕುಟುಂಬದ 11 ಮಂದಿಗೆ …

ದಿನದ ಬಡ್ಡಿ ಆಸೆಗೆ ಹಣ ಕಳೆದುಕೊಂಡ 11 ಮಂದಿ Read More

ಜಗಳ ಬಿಡಿಸಿದ್ದಕ್ಕೆ ವ್ಯಕ್ತಿ ಮೇಲೆ ನಾಲ್ವರಿಂದ ಹಲ್ಲೆ: ನಾಲ್ವರ ವಿರುದ್ದ ಎಫ್ಐಆರ್

ಜಗಳ ಬಿಡಿಸಿದ್ದಕ್ಕೆ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವ್ಯಕ್ತಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು,ಎಫ್ಐಆರ್ ದಾಖಲಾಗಿದೆ

ಜಗಳ ಬಿಡಿಸಿದ್ದಕ್ಕೆ ವ್ಯಕ್ತಿ ಮೇಲೆ ನಾಲ್ವರಿಂದ ಹಲ್ಲೆ: ನಾಲ್ವರ ವಿರುದ್ದ ಎಫ್ಐಆರ್ Read More

ಯುವಕನಿಗೆ ಚಾಕುವಿನಿಂದ ಇರಿದ ಗುಂಪು: ಎಫ್ಐಆರ್

ಹಳೇ ದ್ವೇಷದ ಹಿನ್ನಲೆಯಲ್ಲಿ ಗುಂಪೊಂದು ಯುವಕನನ್ನು ತಡೆದು ದಾಳಿ ಮಾಡಿ ಚಾಕುವಿನಿಂದ ಇರಿದ ಘಟನೆ ಕಲ್ಯಾಣಗಿರಿಯ ಡಾ.ರಾಜಕುಮಾರ್ ರಸ್ತೆಯಲ್ಲಿ ನಡೆದಿದೆ.

ಯುವಕನಿಗೆ ಚಾಕುವಿನಿಂದ ಇರಿದ ಗುಂಪು: ಎಫ್ಐಆರ್ Read More

ರಕ್ತಚಂದನ ಮರದ ತುಂಡುಗಳ‌ ಸಾಗಣೆ:ಇಬ್ಬರು ಅರೆಸ್ಟ್

ರಕ್ತಚಂದನ ಮರದ ತುಂಡುಗಳನ್ನು ಕಳ್ಳಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಕೊಳ್ಳೆಗಾಲ ಸಿ.ಐ.ಡಿ ಅರಣ್ಯ ಸಂಚಾರಿ ದಳದ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

ರಕ್ತಚಂದನ ಮರದ ತುಂಡುಗಳ‌ ಸಾಗಣೆ:ಇಬ್ಬರು ಅರೆಸ್ಟ್ Read More

ಕುಡಿತಕ್ಕೆ ಹಣ ನೀಡದ್ದಕ್ಕೆ ಪತ್ನಿಯ ಕೊಂ*ದ ಪಾಪಿ ಪತಿ

ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ ಹಣ ನೀಡದ ಪತ್ನಿಯನ್ನ ಮೊಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಡಿತಕ್ಕೆ ಹಣ ನೀಡದ್ದಕ್ಕೆ ಪತ್ನಿಯ ಕೊಂ*ದ ಪಾಪಿ ಪತಿ Read More

ಬೈಕ್ ಗೆ ಬಸ್ ಡಿಕ್ಕಿ: ಇಬ್ಬರು ಯುವಕರು ಸಾವು

ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತಾಳಿಬೆಟ್ಟ ಕ್ರಾಸ್ ನಲ್ಲಿ ನಡೆದಿದೆ.

ಬೈಕ್ ಗೆ ಬಸ್ ಡಿಕ್ಕಿ: ಇಬ್ಬರು ಯುವಕರು ಸಾವು Read More

ಬೆಂಗಳೂರಲ್ಲಿ ಬೆಂಕಿ ಅವಘಡ ಐದು ಮಂದಿ ಸಜೀವ ದಹನ

ಬೆಂಗಳೂರಿನ ನಗರ್ತಪೇಟೆಯಲ್ಲಿನ ಪ್ಲಾಸ್ಟಿಕ್ ಚಾಪೆ ಉತ್ಪಾದನಾ ಘಟಕದಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಐದು ಮಂದಿ‌ ಸಜೀವ ದಹನವಾದ ಘಟನೆ ನಡೆದಿದೆ.

ಬೆಂಗಳೂರಲ್ಲಿ ಬೆಂಕಿ ಅವಘಡ ಐದು ಮಂದಿ ಸಜೀವ ದಹನ Read More

ಜಮೀನು ವಶ: ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ

ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಜಮೀನು ವಶ ಪಡಿಸಿಕೊಂಡ ಕಾರಣ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಜಮೀನು ವಶ: ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ Read More