1.50 ಕೋಟಿ ಹಣ ಪಡೆದನಾಲ್ವರು ಜಿ ಎಸ್ ಟಿ ಅಧಿಕಾರಿಗಳ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ನಾಲ್ವರು ಜಿಎಸ್ ಟಿ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇಸ್ ಒಂದನ್ನು ಮುಚ್ಚಿ ಹಾಕಲು 1.50 ಕೋಟಿ ಹಣ ಪಡೆದಿದ್ದ ಜಿಎಸ್ ಟಿ ಅಧಿಕಾರಿಗಳು ನಂತರ ನಾಪತ್ತೆ ಆಗಿದ್ದರು. ಉದ್ಯಮಿ ಕೇಶವ್ ತಕ್ ಈ ಬಗ್ಗೆ ಬೈಯ್ಯಪ್ಪನಹಳ್ಳಿ ಠಾಣೆಗೆ …

1.50 ಕೋಟಿ ಹಣ ಪಡೆದನಾಲ್ವರು ಜಿ ಎಸ್ ಟಿ ಅಧಿಕಾರಿಗಳ ಬಂಧನ Read More

ಗಮನ ಬೇರೆಡೆ ಸೆಳೆದು ಚಿನ್ನದ ಸರ ದೋಚಿದ ಮಹಿಳೆ

ಮೈಸೂರು: ಸಾಮಾನ್ಯವಾಗಿ ಬೈಕ್ ನಲ್ಲಿ ಬಂದು ಕಳ್ಳರು ಚೈನ್ ಸ್ನ್ಯಾಚ್ ಮಾಡಿರೋದನ್ನ ಕೇಳಿದ್ದೇವೆ,ಆದರೆ ಮೈಸೂರಿನಲ್ಲಿ ಮಹಳೆಯೊಬ್ಬಳು ಚಿನ್ನದ ಸರ ದೋಚಿರುವ ಹೇಯ ಘಟನೆ ನಡೆದಿದೆ. ನಗರ ಬಸ್ ನಿಲ್ದಾಣದಲ್ಲಿಮಹಿಳೆಯೊಬ್ಬರ ಗಮನವನ್ನು ಬೇರೆಡೆ ಸೆಳೆದು 40 ಗ್ರಾಂ ಚಿನ್ನದ ಸರವನ್ನು ಮಹಿಳೆ ಕಿತ್ತು …

ಗಮನ ಬೇರೆಡೆ ಸೆಳೆದು ಚಿನ್ನದ ಸರ ದೋಚಿದ ಮಹಿಳೆ Read More

ಇಬ್ಬರು ಮನೆಗಳ್ಳರ ಬಂಧನ: 17 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶ

ಮೈಸೂರಿನ ನಜರಬಾದ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಮನೆಗಳ್ಳರನ್ನು ಬಂಧಿಸಿ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಇಬ್ಬರು ಮನೆಗಳ್ಳರ ಬಂಧನ: 17 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶ Read More

ಅಧಿಕಾರಿಗಳ ಕಿರುಕುಳ: ಬಸ್ ಚಾಲಕ ಆತ್ಮಹತ್ಯೆ

ಬಾಗಲಕೋಟ: ಅಧಿಕಾರಿಗಳ ಕಿರುಕುಳದಿಂದ ಮನನೊಂದು ಕೆಎಸ್ಆರ್ ಟಿ ಸಿ ಬಸ್ ಚಾಲಕ ಕಂ ನಿರ್ವಾಹಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಬೀಳಗಿಯಲ್ಲಿ ನಡೆದಿದೆ. ಶ್ರೀಶೈಲ್ ವಿಭೂತಿ (45) ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕ. ಬೀಳಗಿಯಲ್ಲಿರುವ ತಮ್ಮ ನಿವಾಸದಲ್ಲೇ ಶ್ರೀಶೈಲ್ ನೇಣು ಹಾಕಿಕೊಂಡು …

ಅಧಿಕಾರಿಗಳ ಕಿರುಕುಳ: ಬಸ್ ಚಾಲಕ ಆತ್ಮಹತ್ಯೆ Read More

ವಿದ್ಯಾರ್ಥಿಗಳ ಮೇಲೆ ಹರಿದ ಬಸ್

ಬೆಳಗಾವಿ: ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆಯೇ ಬಸ್ ಹರಿದು ಒಬ್ಬ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಗಲಗಲಿಯಲ್ಲಿ ನಡೆದಿದೆ. ಸುನೀಲ್ (10) ಮೃತ ಬಾಲಕ. ಆಗತಾನೇ ಟ್ಯೂಷನ್ ಮುಗಿಸಿಕೊಂಡು ಬಂದ ವಿದ್ಯಾರ್ಥಿಗಳು ರಸ್ತೆಬದಿ ನಿಂತಿದ್ದರು. …

ವಿದ್ಯಾರ್ಥಿಗಳ ಮೇಲೆ ಹರಿದ ಬಸ್ Read More

ಕಳವು ಮಾಲು ಮಾರಾಟ ಮಾಡಲು ಸಹಕಾರ: ಹೆಡ್ ಕಾನ್ ಸ್ಟೇಬಲ್ ಸಸ್ಪೆಂಡ್

ಮೈಸೂರು: ಕಳವು ಮಾಡಿದ ಚಿನ್ನಾಭರಣ ಮಾರಾಟ ಮಾಡಲು ಸಹಕರಿಸಿದ ಆರೋಪದ ಮೇಲೆ ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು ಅಮಾನತುಗೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮುಖ್ಯಪೇದೆ ರಾಜು ಅವರನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ. ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ …

ಕಳವು ಮಾಲು ಮಾರಾಟ ಮಾಡಲು ಸಹಕಾರ: ಹೆಡ್ ಕಾನ್ ಸ್ಟೇಬಲ್ ಸಸ್ಪೆಂಡ್ Read More

ಗಣೇಶ ತರಲು ಹೋಗುತ್ತಿದ್ದಾಗ ಇಬ್ಬರು ಯುವಕರ ದುರ್ಮರಣ

ತರೀಕೆರೆ: ಪ್ರತಿಬಾರಿ ಗೌರಿ,ಗಣೇಶ‌ ಹಬ್ಬ ಬಂದಾಗ ಎಲ್ಲಾದರೂ ಒಂದು ಕಡೆ ಅವಘಡ ನಡೆಯುತ್ತಲೇ ಇರುತ್ತದೆ,ಆದರೂ ಯುವಜನತೆ ಎಚ್ಚೆತ್ತುಕೊಳ್ಳದಿರುವುದು ನಿಜಕ್ಕೂ ದುರ್ಧೈವ. ಎಲ್ಲಡೆ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ ಆದರೆ ಗಣೇಶ ಪ್ರತಿಷ್ಠಾಪನೆಗೆ ಗಣೇಶ ಮೂರ್ತಿ ತರಲು ಹೋಗುವ ವೇಳೆ ಇಬ್ಬರ …

ಗಣೇಶ ತರಲು ಹೋಗುತ್ತಿದ್ದಾಗ ಇಬ್ಬರು ಯುವಕರ ದುರ್ಮರಣ Read More

ಕಳುವು ಮಾಡಿದ ಚಿನ್ನಾಭರಣ ಮಾರಾಟ ಮಾಡಿಸಲು ಯತ್ನ: ಹೆಡ್ ಕಾನ್ಸ್‌ಟೇಬಲ್, ಇಬ್ಬರು ಮನೆಗಳ್ಳರ ವಶ

ಮೈಸೂರು: ಕಳುವು ಮಾಡಿದ ಚಿನ್ನಾಭರಣಗಳನ್ನ ಪಡೆದು ಮಾರಾಟ ಮಾಡಿಸಲು ಯತ್ನಿಸಿದ ಹೆಡ್ ಕಾನ್ಸ್‌ಟೇಬಲ್ ಹಾಗೂ ಇಬ್ಬರು ಮನೆಗಳರನ್ನು ಮಂಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಶೋಕ ಪುರಂ ಪೊಲೀಸ್ ಠಾಣೆಯ ಮುಖ್ಯಪೇದೆ ರಾಜು ಮೇಲೆ ಆರೋಪ ಕೇಳಿ ಬಂದಿದೆ. ಇಬ್ಬರು ಮನೆಗಳ್ಳರಾದ …

ಕಳುವು ಮಾಡಿದ ಚಿನ್ನಾಭರಣ ಮಾರಾಟ ಮಾಡಿಸಲು ಯತ್ನ: ಹೆಡ್ ಕಾನ್ಸ್‌ಟೇಬಲ್, ಇಬ್ಬರು ಮನೆಗಳ್ಳರ ವಶ Read More

ಕರ್ಕಶ ಶಬ್ದ ಮಾಡುವ ವಾಹನ ಸವಾರರಿಗೆಚಳಿ ಬಿಡಿಸಿದ ಪೊಲೀಸರು

ಮೈಸೂರು: ಬೆಳ್ಳಂ ಬೆಳಿಗ್ಗೆ ಪೊಲೀಸರು ಕರ್ಕಶ ಶಬ್ದ ಮಾಡಿಕೊಂಡು ಹೋಗುವ ವಾಹನ ಸವಾರರಿಗೆ ಚಳಿ ಬಿಡಿಸಿದ್ದಾರೆ. ಮೈಸೂರಿನ ಸಿದ್ದಾರ್ಥ ನಗರ ಸಂಚಾರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದರು. ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್‌ ಗಳನ್ನು …

ಕರ್ಕಶ ಶಬ್ದ ಮಾಡುವ ವಾಹನ ಸವಾರರಿಗೆಚಳಿ ಬಿಡಿಸಿದ ಪೊಲೀಸರು Read More