ಮನೆ ಬಾಗಿಲು ಮೀಟಿ 1.30 ಲಕ್ಷ ರೂ ದೋಚಿದ ಕಳ್ಳರು

ಮೈಸೂರು:ನ.3: ಮನೆ ಬಾಗಿಲು ಮೀಟಿ ಒಳ ನುಗ್ಗಿರುವ ಕಳ್ಳರು 1.30 ಹಣ 1 ಮೊಬೈಲ್ ಮತ್ತು ಬೆಳ್ಳಿತಟ್ಟೆ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನ ವಿಜಯನಗರ 4 ನೇ ಹಂತದಲ್ಲಿ ನಡೆದಿದೆ. ಗ್ಯಾಸ್ ಸಿಲಿಂಡರ್ ಡೀಲರ್ ಆಗಿರುವ ಯಶವಂತ್ ಎಂಬುವರಿಗೆ ಸೇರಿದ ಮನೆಯಲ್ಲಿ …

ಮನೆ ಬಾಗಿಲು ಮೀಟಿ 1.30 ಲಕ್ಷ ರೂ ದೋಚಿದ ಕಳ್ಳರು Read More

ಡೋರ್ ಲಾಕ್ ಮುರಿದು 200 ಪೌಂಡ್ ಕರೆನ್ಸಿ, 40 ಸಾವಿರ, ಚಿನ್ನಾಭರಣ‌ ಕಳವು

ಮೈಸೂರು: ಡೋರ್ ಲಾಕ್ ಮುರಿದು ಮನೆಯಲ್ಲಿದ್ದ 200 ಪೌಂಡ್ ಕರೆನ್ಸಿ, 40 ಸಾವಿರ ರೂ. ಹಣ ಮತ್ತು ಚಿನ್ನಾಭರಣ‌ ದೋಚಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ನಡೆದಿದೆ. ಪರಮೇಶ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು,ಕರೆನ್ಸಿ,ನಗದು ಜತೆಗೆ90 ಗ್ರಾಂ ಚಿನ್ನಾಭರಣ ಹಾಗೂ 2.5 …

ಡೋರ್ ಲಾಕ್ ಮುರಿದು 200 ಪೌಂಡ್ ಕರೆನ್ಸಿ, 40 ಸಾವಿರ, ಚಿನ್ನಾಭರಣ‌ ಕಳವು Read More

ಇನ್ಸ್ಟಾಗ್ರಾಂ,ಸ್ನಾಪ್ ಚಾಟ್ ನಲ್ಲಿ ಫಾಲೋಯರ್ಸ್ ಹೆಚ್ಚಳ: ಯುವತಿಗೆ ಹಲ್ಲೆ

ಮೈಸೂರು,ನ.1: ಇನ್ಸ್ಟಾಗ್ರಾಂ, ಸ್ನಾಪ್ ಚಾಟ್ ಫಾಲೋಯರ್ಸ್ ಹೆಚ್ಚಾಗಿದ್ದಕ್ಕೆ ಅಸೂಯೆಗೊಂಡ ಯುವತಿ ಸ್ನೇಹಿತರ ಜೊತೆ ಸೇರಿ ಮನೆಗೆ ನುಗ್ಗಿ ವಿಧ್ಯಾರ್ಥಿನಿಗೆ ಹಲ್ಲೆ ಮಾಡಿದ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀಕಂಠೇಶ್ವರ ಕಾಲೇಜಿನ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಶಾಫಿಯಾ ಮೇಲೆ …

ಇನ್ಸ್ಟಾಗ್ರಾಂ,ಸ್ನಾಪ್ ಚಾಟ್ ನಲ್ಲಿ ಫಾಲೋಯರ್ಸ್ ಹೆಚ್ಚಳ: ಯುವತಿಗೆ ಹಲ್ಲೆ Read More

ಹಣ ಕೊಡುವಂತೆ ಉದ್ಯಮಿಗೆ ಜೈಲಿನಿಂದಲೇ ರೌಡಿ ಶೀಟರ್ ಆವಾಜ್

ಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಹಣ ಕೊಡುವಂತೆ ರೌಡಿ ಶೀಟರ್ ಒಬ್ಬ ಜೈಲಿನಿಂದಲೇ ಆವಾಜ್ ಹಾಕಿರುವ ಪ್ರಕರಣ ನಡೆದಿದೆ. ರೌಡಿಶೀಟರ್ ಮಂಜೇಶ್ ಸೇರಿದಂತೆ ನಾಲ್ವರ ವಿರುದ್ದ ರಿಯಲ್ ಎಸ್ಟೇಟ್ ಉದ್ಯಮಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೌಡಿಶೀಟರ್ ಮಂಜೇಶ್ ಹಾಗೂ …

ಹಣ ಕೊಡುವಂತೆ ಉದ್ಯಮಿಗೆ ಜೈಲಿನಿಂದಲೇ ರೌಡಿ ಶೀಟರ್ ಆವಾಜ್ Read More

ಹನಿಟ್ರ್ಯಾಪ್ ಆರೋಪ ಕಲಬುರಗಿ ಕಾಂಗ್ರೆಸ್ ನಾಯಕಿ,ಪತಿ ಬಂಧನ

ಕಲಬುರಗಿ: ಮಾಜಿ ಸಚಿವರೊಬ್ಬರಿಗೆ ಹನಿಟ್ರಾಪ್ ಮಾಡಿದ ಆರೋಪದಲ್ಲಿ ಕಲಬುರಗಿ ಕಾಂಗ್ರೆಸ್ ‌ನಾಯಕಿ ಮತ್ತು ‌ಆಕೆಯ ಪತಿಯಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಸಿಸಿಬಿ ಪೊಲೀಸರು ಕಲಬುರಗಿ ನಲಪಾಡ್‌ ಬ್ರಿಗೇಡ್‌ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಶುವರಾಜ್ ಪಾಟೀಲ್ ನನ್ನು …

ಹನಿಟ್ರ್ಯಾಪ್ ಆರೋಪ ಕಲಬುರಗಿ ಕಾಂಗ್ರೆಸ್ ನಾಯಕಿ,ಪತಿ ಬಂಧನ Read More

ಸರಗಳ್ಳನ ಬಂಧಿಸಿದ ಕುವೆಂಪುನಗರ ಠಾಣೆ ಪೊಲೀಸರು

ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಸರಗಳ್ಳನನ್ನು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸರಗಳ್ಳನ ಬಂಧಿಸಿದ ಕುವೆಂಪುನಗರ ಠಾಣೆ ಪೊಲೀಸರು Read More

ವಿದ್ಯುತ್ ತಂತಿ ತಗುಲಿ ಇಬ್ಬರ ದುರ್ಮರಣ

ಚಾಮರಾಜನಗರ ತಾಲ್ಲೂಕಿನ ಅಯ್ಯನಪುರ ಗ್ರಾಮದ ಸಮೀಪವಿರುವ ಕೋಟೆತಿಟ್ಟು ಬಳಿ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವನ್ಬಪ್ಪಿದ್ದಾರೆ

ವಿದ್ಯುತ್ ತಂತಿ ತಗುಲಿ ಇಬ್ಬರ ದುರ್ಮರಣ Read More

ಭಾವಮೈದುನನ ಕೊಂದ ಭಾವ

ಮೈಸೂರು: ಕುಡಿದ ಮತ್ತಲ್ಲಿ ಬಾಮೈದನನ್ನು ಭಾವ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ. ಮೈಸೂರಿನ ಮೇಟಗಳ್ಳಿಯಲ್ಲಿ ಈ ಘಟನೆ ನಡೆದಿದ್ದು,ಮೈಸೂರು ಜಿಲ್ಲೆಪಿರಿಯಾಪಟ್ಟಣದ ಈಡಿಗರ ಬೀದಿ ನಿವಾಸಿ.ಮನೋಜ್ ( 26) ಕೊಲೆಯಾದ ದುರ್ದೈವಿ.ವಿನೋದ್ ಬಾಮೈದನನ್ನ ಕೊಲೆಗೈದ ಬಾವ. ಹಣಕಾಸಿನ …

ಭಾವಮೈದುನನ ಕೊಂದ ಭಾವ Read More

ಬೈಕ್, ಲಾರಿ ಡಿಕ್ಕಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ಮಿನಿ ಲಾರಿ ಹಾಗೂ ಬೈಕ್ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ಕು ಮಂದಿ ದುರ್ಮರಣ ಅಪ್ಪಿದ ಘಟನೆ ಕಾರ್ಕಳ ಬಳಿ ನಡೆದಿದೆ.

ಬೈಕ್, ಲಾರಿ ಡಿಕ್ಕಿ ಒಂದೇ ಕುಟುಂಬದ ನಾಲ್ವರ ದುರ್ಮರಣ Read More