ಪತಿಗೆ ಯಾಮಾರಿಸಿ ಮನೆ ದಾಖಲೆ ಪತ್ರ,ಚಿನ್ನಾಭರಣ ದೋಚಿ ಪ್ರಿಯಕರನ ಜತೆ ಪತ್ನಿ ಎಸ್ಕೇಪ್

ಅಂಗಡಿ ಮಾಲೀಕನ ಜೊತೆ ಅಕ್ರಮ ಸಂಬಂಧ ಬೆಳೆಸಿ‌ದ ಮಹಿಳೆ ಪತಿಗೆ ಬೆದರಿಕೆ ಹಾಕಿ ಮನೆ ದಾಖಲೆ ಪತ್ರ ಹಾಗೂ ಚಿನ್ನಾಭರಣಗಳ ಸಮೇತ ಪರಾರಿಯಾಗಿರುವ ಘಟನೆ ಮೈಸೂರಲ್ಲಿ ನಡೆದಿದೆ.

ಪತಿಗೆ ಯಾಮಾರಿಸಿ ಮನೆ ದಾಖಲೆ ಪತ್ರ,ಚಿನ್ನಾಭರಣ ದೋಚಿ ಪ್ರಿಯಕರನ ಜತೆ ಪತ್ನಿ ಎಸ್ಕೇಪ್ Read More

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿವಾಹನ ಡಿಕ್ಕಿ: ಮಹಿಳೆ‌ ಸಾ*ವು

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾತ್ರಿ ರಸ್ತೆ ದಾಟುವಾಗ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ‌ ಮೃತಪಟ್ಟ ಘಟನೆ ನಡೆದಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿವಾಹನ ಡಿಕ್ಕಿ: ಮಹಿಳೆ‌ ಸಾ*ವು Read More

ಹೆಚ್.ಡಿ ಕೋಟೆ, ಮೈಸೂರು ಜಿಲ್ಲಾ ಪೊಲೀಸರ ಭರ್ಜರಿ‌ ಬೇಟೆ:2 ಕೋಟಿ ನಕಲಿ ಹನ್ಸ್ ವಶ

ಹೆಚ್.ಡಿ ಕೋಟೆ ಹಾಗೂ ಮೈಸೂರು ಜಿಲ್ಲಾ ಪೊಲೀಸರು ಭರ್ಜರಿ‌ ಬೇಟೆ ಮಾಡಿದ್ದು,ಎರಡು ಕೋಟಿ ರೂ.ಗೂ ಅಧಿಕ ಮೌಲ್ಯದ ನಕಲಿ ಹನ್ಸ್( ತಂಬಾಕು) ವಶಕ್ಕೆ ಪಡೆದಿದ್ದಾರೆ.

ಹೆಚ್.ಡಿ ಕೋಟೆ, ಮೈಸೂರು ಜಿಲ್ಲಾ ಪೊಲೀಸರ ಭರ್ಜರಿ‌ ಬೇಟೆ:2 ಕೋಟಿ ನಕಲಿ ಹನ್ಸ್ ವಶ Read More

ಲಿವ್ ಇನ್ ರಿಲೇಶನ್ ನಲ್ಲಿದ್ದ ಸಂಗಾತಿ ಕೊಲೆ

ಬೆಂಗಳೂರಿನಲ್ಲಿ 26 ವರ್ಷದ ಮಹಿಳೆಯೊಬ್ಬರನ್ನು ಲಿವ್-ಇನ್ ಸಂಗಾತಿ ಬೆಂಕಿ ಹಚ್ಚಿ ಕೊಂದಿರುವ ಹೇಯ ಘಟನೆ ನಡೆದಿದೆ.

ಲಿವ್ ಇನ್ ರಿಲೇಶನ್ ನಲ್ಲಿದ್ದ ಸಂಗಾತಿ ಕೊಲೆ Read More

ಉಡುಗೊರೆ ವಿಚಾರಕ್ಕೆ ಜಗಳ‌:ಅತ್ತೆ,ಪತ್ನಿಯನ್ನು ಕೊಂದ ಕಿರಾತಕ

ಹುಟ್ಟುಹಬ್ಬದ ಉಡುಗೊರೆ ವಿಚಾರವಾಗಿ ಜಗಳ‌ ನಡೆದು ಪತಿ ಪತ್ನಿ ಹಾಗೂ ಅತ್ತೆಯನ್ನು ಕೊಲೆ ಮಾಡಿ‌ದ ಹೇಯ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಉಡುಗೊರೆ ವಿಚಾರಕ್ಕೆ ಜಗಳ‌:ಅತ್ತೆ,ಪತ್ನಿಯನ್ನು ಕೊಂದ ಕಿರಾತಕ Read More

ಸಾಲ ತೀರಿಸಲಾಗದೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ

ಸಾಲ ಮಾಡಿ ತೀರಿಸಲಾಗದೆ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ
ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ನಡೆದಿದೆ.

ಸಾಲ ತೀರಿಸಲಾಗದೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ Read More

ಆಟೋರಿಕ್ಷಾಗಳಿಗೆ ಬಸ್ ಡಿಕ್ಕಿ:6 ಮಂದಿ ಸಾವು

ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಕೇರಳದ ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಕ್ರಾಸ್ ಬಳಿ ಎರಡು ಆಟೋರಿಕ್ಷಾಗಳು ಮತ್ತು ರಸ್ತೆಬದಿ ನಿಂತಿದ್ದವರಿಗೆ ಡಿಕ್ಕಿ ಹೊಡೆದು ಆರು ಜನ ಮೃತಪಟ್ಟಿದ್ದಾರೆ.

ಆಟೋರಿಕ್ಷಾಗಳಿಗೆ ಬಸ್ ಡಿಕ್ಕಿ:6 ಮಂದಿ ಸಾವು Read More

ಐಷಾರಾಮಿ ಬಸ್ ಉರುಳಿ ಇಬ್ಬರ ದುರ್ಮರಣ

ಚಾಲಕನ ಅಜಾಗರೂಕತೆಯಿಂದ ಬೆಳಗಾವಿ ಸಮೀಪದ ಹಿರೇಬಾಗೇವಾಡಿ ಘಾಟ್ ನಲ್ಲಿ ಖಾಸಗಿ ಐಷಾರಾಮಿ ‌ಬಸ್ ಉರುಳಿ ಬಿದ್ದು ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಐಷಾರಾಮಿ ಬಸ್ ಉರುಳಿ ಇಬ್ಬರ ದುರ್ಮರಣ Read More

ಆರ್ ಟಿ ಐ ನ್ಯೂಸ್ ಪೇಪರ್ ಹೆಸರಲ್ಲಿ ಡಾಕ್ಟರ್ ಗೆ ಬ್ಲಾಕ್ ಮೇಲ್;ಎಫ್ಐಆರ್

ಮೈಸೂರಿನ ತಿಲಕ್ ನಗರದಲ್ಲಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಕಚೇರಿ ಅಕೌಂಟ್ಸ್ ಆಫೀಸರ್ ಗೆ ಆರ್ ಟಿ‌ಐ ನ್ಯೂಸ್ ಪೇಪರ್ ಹೆಸರಿನಲ್ಲಿ ಬ್ಲಾಕ್ ಮಾಡಿದ ಪ್ರಕರಣ ನಡೆದಿದೆ.

ಆರ್ ಟಿ ಐ ನ್ಯೂಸ್ ಪೇಪರ್ ಹೆಸರಲ್ಲಿ ಡಾಕ್ಟರ್ ಗೆ ಬ್ಲಾಕ್ ಮೇಲ್;ಎಫ್ಐಆರ್ Read More

ಮನಿಡಬ್ಲಿಂಗ್: ಅಜ್ಞಾತ ವಾಸದಲ್ಲಿರೊ ನಾಲ್ವರು ಪೊಲೀಸರು.!ಕೈ ಚೆಲ್ಲಿದರಾ ಅಧಿಕಾರಿಗಳು

ಮನಿಡಬ್ಲಿಂಗ್ ಪ್ರಕರಣದಲ್ಲಿ ತಿಂಗಳಾದರೂ ಸಿಗದೆ ಅಜ್ಞಾತ ವಾಸದಲ್ಲಿ ನಾಲ್ವರು ಪೊಲೀಸರಿದ್ದು ಅವರನ್ನು ಹುಡುಕಲಾಗದೆ ಪೊಲೀಸರು ತಟಸ್ಥರಾದ್ರಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ.

ಮನಿಡಬ್ಲಿಂಗ್: ಅಜ್ಞಾತ ವಾಸದಲ್ಲಿರೊ ನಾಲ್ವರು ಪೊಲೀಸರು.!ಕೈ ಚೆಲ್ಲಿದರಾ ಅಧಿಕಾರಿಗಳು Read More