ಟೇಬಲ್ ಟೆನಿಸ್ :ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಪ್ರಥಮ

ಮೈಸೂರು ನಗರ ಅಂತರ ಕಾಲೇಜು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕ್ರೀಡಾಪಟುಗಳು ಪ್ರಥಮ ಸ್ಥಾನ ಗಳಿಸಿ‌ ಪಾರಿತೋಷಕ ಪಡೆದಿದ್ದಾರೆ.

ಟೇಬಲ್ ಟೆನಿಸ್ :ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಪ್ರಥಮ Read More

ಮೈಸೂರು ನಗರದಲ್ಲಿ

ಪೊಲೀಸ್ ರೌಡಿ ಪ್ರತಿಬಂಧಕ‌ ದಳದಿಂದ ಮೈಸೂರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮೂಲಕ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗಿದೆ.

ಮೈಸೂರು ನಗರದಲ್ಲಿ Read More

ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ ಹಂಪನಾ – ಸಿಎಂ

ಗಾಂಧಿ ಭವನದಲ್ಲಿ ನಡೆದ “ಹಂಪನಾ 90” ಸಾಹಿತ್ಯ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ.

ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ ಹಂಪನಾ – ಸಿಎಂ Read More

ನಿಜವಾದ ಕೂಗುಮಾರಿ ಪ್ರತಾಪ್‌ ಸಿಂಹ – ಬಿ ಸುಬ್ರಹ್ಮಣ್ಯ ಟಾಂಗ್

ಕೂಗು ಮಾರಿಗಳಿರುವುದು ರಾಜ್ಯ ಸರ್ಕಾರದಲ್ಲಲ್ಲ, ನಿಜವಾದ ಕೂಗುಮಾರಿ ಪ್ರತಾಪ್‌ ಸಿಂಹ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ವಾಗ್ದಾಳಿ ನಡೆಸಿದ್ದಾರೆ.

ನಿಜವಾದ ಕೂಗುಮಾರಿ ಪ್ರತಾಪ್‌ ಸಿಂಹ – ಬಿ ಸುಬ್ರಹ್ಮಣ್ಯ ಟಾಂಗ್ Read More

ವಿಷಯ ಪರಿಣಿತರಿಗೆ ವಿದೇಶದಲ್ಲಿ ವಿಪುಲ ಅವಕಾಶ- ಗೀತಾಲಕ್ಷ್ಮೀ ರಾಮಚಂದ್ರನ್

ಯಾವುದೇ ವಿಷಯದಲ್ಲಿ ಪರಿಣಿತಿ ಹೊಂದಿದರಿಗೆ ವಿದೇಶದಲ್ಲಿ ವಿಪುಲ ಅವಕಾಶ ಲಭ್ಯವಿದೆ ಎಂದು
ದುಬೈನ ಖಾಸಗಿ ಕಾನೂನು ಸಲಹೆಗಾರ್ತಿ ಗೀತಾಲಕ್ಷ್ಮೀ ರಾಮಚಂದ್ರನ್ ತಿಳಿಸಿದರು.

ವಿಷಯ ಪರಿಣಿತರಿಗೆ ವಿದೇಶದಲ್ಲಿ ವಿಪುಲ ಅವಕಾಶ- ಗೀತಾಲಕ್ಷ್ಮೀ ರಾಮಚಂದ್ರನ್ Read More

ಜಿ ಡಿ ಹರೀಶ್ ಗೌಡರಿಗೆ ವಿವಿಧ ಸಂಘಟನೆಗಳ ಮುಖಂಡರ ಅಭಿನಂದನೆ

ಮೈಸೂರು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹುಣಸೂರಿನ ಶಾಸಕರಾದ ಜಿ ಡಿ ಹರೀಶ್ ಗೌಡರಿಗೆ ವಿವಿಧ ಸಂಘಟನೆಗಳ ಮುಖಂಡರು ಅಭಿನಂದನೆ ಸಲ್ಲಿಸಿದರು.

ಜಿ ಡಿ ಹರೀಶ್ ಗೌಡರಿಗೆ ವಿವಿಧ ಸಂಘಟನೆಗಳ ಮುಖಂಡರ ಅಭಿನಂದನೆ Read More

ಮೀರಜ್ ಜಂಕ್ಷನ್-ಬೆಳಗಾವಿ ನಡುವೆಖಾಯಂ ರೈಲು:ಶೆಟ್ಟರ್

ಮಹಾರಾಷ್ಟ್ರದ ಮೀರಜ್ ಜಂಕ್ಷನ್ ಮತ್ತು ಬೆಳಗಾವಿ ನಡುವೆ ಸಂಚರಿಸುತ್ತಿದ್ದ ತಾತ್ಕಾಲಿಕ ರೈಲನ್ನು ಖಾಯಂಗೊಳಿಸಿದ್ದು ಜನತೆ ಇದರ ಉಪಯೋಗ ಪಡೆಯಬೇಕೆಂದು ಸಂಸದ ಜಗದೀಶ ಶೆಟ್ಟರ್ ಕರೆ ನೀಡಿದ್ದಾರೆ.

ಮೀರಜ್ ಜಂಕ್ಷನ್-ಬೆಳಗಾವಿ ನಡುವೆಖಾಯಂ ರೈಲು:ಶೆಟ್ಟರ್ Read More

ಬಾಲಕಿ ಅತ್ಯಾಚಾರ ಕೊಲೆ: ಹೇಮಾ ನಂದೀಶ್ ಖಂಡನೆ

ಕಲಬುರಗಿ ಮೂಲದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣವನ್ನು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ತೀವ್ರವಾಗಿ ಖಂಡಿಸಿದ್ದಾರೆ.

ಬಾಲಕಿ ಅತ್ಯಾಚಾರ ಕೊಲೆ: ಹೇಮಾ ನಂದೀಶ್ ಖಂಡನೆ Read More

ವೇತನಸಹಿತ ಋತುಚಕ್ರ ರಜೆ ನಿರ್ಧಾರ: ರೇಖಾ ಶ್ರೀನಿವಾಸ್ ಸ್ವಾಗತ

ಮಹಿಳಾ‌ ಉದ್ಯೋಗಿಗಳಿಗೆ ವೇತನಸಹಿತ ಒಂದು ಋತು ಚಕ್ರ ರಜೆ ನೀಡುವ ರಾಜ್ಯ ಸರಕಾರದ ನಿರ್ಧಾರವನ್ನು ಶ್ರೀ ದುರ್ಗಾ ಪೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಸ್ವಾಗತಿಸಿದ್ದಾರೆ.

ವೇತನಸಹಿತ ಋತುಚಕ್ರ ರಜೆ ನಿರ್ಧಾರ: ರೇಖಾ ಶ್ರೀನಿವಾಸ್ ಸ್ವಾಗತ Read More