ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಜಿ ಗಂಗಾಧರ್ ರವರ ನೇತೃತ್ವದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕರಾದ ಎಚ್ ಪ್ರಕಾಶ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತೇಜೇಶ್ ಲೋಕೇಶ್ ಗೌಡ, ಪುರುಷೋತ್ತಮ್, ನಿಂಗಪ್ಪ, ನಾಗರಾಜು, ಶಿವ, ದರ್ಶನ್, ಅಶೋಕ, ಮೈಸೂರು ಜಿಲ್ಲಾ ಕಸಾಪ ಕಟ್ಟಡ ನಿರ್ವಹಣಾ ಸಮಿತಿ ನಿರ್ದೇಶಕರಾದ ಕಾಮನಕೆರೆ ಹುಂಡಿ ಹೆಚ್ ಗಿರೀಶ್ ಗೌಡ ಮತ್ತಿತರರು ಎಚ್ ಪ್ರಕಾಶ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು.
ಭಾರೀ ಗಾತ್ರದ ಹಾರ ಹಾಕಿ ಶಾಲು ಹೊದಿಸಿ,ಹೂ ಗುಚ್ಛಗಳನ್ನು ನೀಡಿ ಶುಭ ಹಾರಿಸಲಾಯಿತು
