ಮೈಸೂರು: ಮಹದೇಶ್ವರ ಯೂತ್ಸ್ ಅಸೋಸಿಯೇಷನ್ ವತಿಯಿಂದ ಪ್ರೀಮಿಯರ್ ಲೀಗ್ ಭಾಗ-೨ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು,ಚಾಲನೆ ದೊರೆತಿದೆ.
ಎನ್.ಐ.ಇ ಕಾಲೇಜು ಮೈದಾನದಲ್ಲಿ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಎನ್.ಎಂ.ನವೀನ್ ಕುಮಾರ್ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪೈಲ್ವಾನ್ ಸುನೀಲ್ ಕುಮಾರ್,ಹರಿದಾಸ್,ಶಂಕರ್,ಯೋಗೇಶ್ ಹಾಗೂ ಇತರೆ ಕ್ರೀಡಾ ಪಟುಗಳು ಹಾಜರಿದ್ದರು.
