ಮೈಸೂರು: ಮೈಸೂರಿನ
ಶ್ರೀ ರಾಮಕೃಷ್ಣ ಪರಮಹಂಸ ಪ್ರತಿಷ್ಠಾನದ
ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ರಾಮಕೃಷ್ಣ ನಗರದ ಜಿ ಮತ್ತು ಎಚ್ ಬ್ಲಾಕ್ ನಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ತಾಯಿ ಭುವನೇಶ್ವರಿ ಭಾವಚಿತ್ರ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು.
ಬಿಜೆಪಿ ಮುಖಂಡರಾದ ಪ್ರಸಾದ್ (ಪಚ್ಚು), ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀನಿವಾಸ ಪ್ರಸಾದ್ ಎನ್, ಸ್ಥಳೀಯರಾದ ಮಹೇಶ್, ಹೊನ್ನಗಂಗಪ್ಪ,ರಾಮೇಗೌಡ, ಸ್ವಾಮಿ, ಸುಧೀಂದ್ರ, ವಿಶ್ವಾಸ್, ಸುರೇಶ್ ಮತ್ತಿತರ ಅನೇಕ ಮುಖಂಡರು ಸ್ಥಳೀಯರು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

