ಮಾರಾಟವಾಗದೇ ಉಳಿದ 549 ಲೀಟ‌ರ್ ವೈನ್ ದಾಸ್ತಾನನ್ನು ನಾಶ

Spread the love

ಮೈಸೂರು: ಮೈಸೂರು ಉವಿಭಾಗದ ಅಬಕಾರಿ ಉಪ ಅಧೀಕ್ಷಕ ಹೆಚ್.ಕೆ.ರಮೇಶ್ ನೇತೃತ್ವದಲ್ಲಿ ಕೂರ್ಗಳ್ಳಿಯಲ್ಲಿನ ಕೆ.ಎಸ್.ಬಿ.ಸಿ.ಎಲ್. ಲಿಕ್ಕರ್ ಡಿಪೋದಲ್ಲಿ ಮಾರಾಟವಾಗದೇ ಉಳಿದ 549 ಲೀಟ‌ರ್ ವೈನ್ ದಾಸ್ತಾನನ್ನು ನಾಶಪಡಿಸಲಾಗಿದೆ.

ಕೆ.ಎಸ್.ಬಿ.ಸಿ.ಎಲ್. ಕೂರ್ಗಳ್ಳಿ ಡಿಪೋನ ವ್ಯವಸ್ಥಾಪಕರು ಹಾಗೂ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಇದೇ ಲಿಕ್ಕರ್ ಡಿಪೋದಲ್ಲಿ ಮಾರಾಟವಾಗದೇ ಉಳಿದಿದ್ದ ಒಟ್ಟು 549 ಲೀಟ‌ರ್ ವೈನ್ ದಾಸ್ತಾನನ್ನು ನಾಶಪಡಿಸಲಾಗಿದೆ ಎಂದು ಮೈಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ತಿಳಿಸಿದ್ದಾರೆ.