ಜಿಲ್ಲೆನೀಲಿ ಸೀರೆಯಲ್ಲಿ ವಸುದೈವ ಕುಟುಂಬಂ ಸದಸ್ಯರು September 25, 2025September 25, 2025 - by Varshini News Spread the love ಮೈಸೂರು: ಮೈಸೂರಿನ ವಸುದೈವ ಕುಟುಂಬಂ (ಭಗವದ್ಗೀತೆ) ಸದಸ್ಯರು ನೀಲಿ ಸೀರೆ ಉಟ್ಟು ನವರಾತ್ರಿಯ ಸಂದರ್ಭದಲ್ಲಿ ಚಾಮುಂಡೇಶ್ವರಿ ಯನ್ನು ಸ್ಮರಿಸಿದರು. ಇದೇ ವೇಳೆ ಮೇಟಗಳ್ಳಿಯ ಜಾಹ್ನವಿ ದಿನೇಶ್ಅವರು ಕೂಡಾ ನೀಲಿ ಸೀರೆಯಲ್ಲಿ ಕಂಗೊಳಿಸಿದರು.