ತ್ರಿವೇಣಿ ಗೆಳೆಯರ ಬಳಗದಿಂದ ರಾಜ್ಯೋತ್ಸವ

ಮೈಸೂರು: ಮೈಸೂರಿನ ತ್ರಿವೇಣಿ ಗೆಳೆಯರ ಬಳಗದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ತ್ರಿವೇಣಿ ವ್ರತದಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಡಿಂಡಿಮ ಭಾರಿಸುವ ಮುಖಾಂತರ‌ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ್ದು‌ ವಿಶೇಷ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಿ ಆನಂದ್, ಪ್ರಸಾದ್,ಖಷಿ ವಿನು,ರೇಖಾ ಅರುಣ್,ನೀಲಿಮಾ, ಸದಸ್ಯರಾದ ಕಿರಣ್ ,ಅಧ್ಯಕ್ಷರಾದ ಬಸವರಾಜ್ ಮಸಳ್ಳಿ ,ಕುಬೇರ ,ಪ್ರವೀಣ್ ,ಶರತ್ ನಿಖಿಲ್ ಅಚ್ಚಯ್ಯ, ಟಿ.ವಿ ದೊರೆ, ರಂಜನ್, ಲಿಖಿತ್, ರಘು ಹಾಗು ಬಳಗದ ಸದಸ್ಯರು ಭಾಗವಹಿಸಿದ್ದರು.