ಮೈಸೂರು: ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಶುಭ ಹಾರೈಸಿದರು.
ತನ್ವೀರ್ ಸೇಠ್ ಅವರು ಸಚಿವ ರಾಗಿ ಕಾರ್ಯನಿರ್ವಹಿಸಿದ್ದರು ಈಗ ಕೆಪಿಸಿಸಿ ಕಾರ್ಯಧ್ಯಕ್ಷರಾಗಿ, ಶಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತನ್ವೀರ್ ಸೇಠ್ ಹುಟ್ಟು ಹಬ್ಬದ ಅಂಗವಾಗಿ ಕೇಕ್ ತಿನಿಸುವ ಮೂಲಕ ಅಭಿಮಾನಿಗಳು ಶುಭ ಕೋರಿದರು.
ಈ ವೇಳೆ ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡರುಗಳಾದ ಹೊಯ್ಸಳ ಎಂ ಆರ್, ರೋಹಿತ್ ಸಿಂಗ್, ನೌಫಿಲ್ ಅಹಮದ್, ಶಶಾಂಕ್, ಕುಸುರು, ಇಕ್ರಾಂ, ಸಕ್ಲೈನ್, ಮಜೀದ್ ಮತ್ತಿತರರು ಶುಭ ಹಾರೈಸಿದರು.