ಮೈಸೂರು: ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಬಿಜಿಎಸ್ ಗ್ರಾಮಾಂತರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಕ್ಕಳು ಅತ್ಯುತ್ತಮ ಪ್ರದರ್ಶನ ನೀಡಿದರು.
ಬಿಜಿಎಸ್ ಗ್ರಾಮಾಂತರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಎತ್ತರ ಜಿಗಿತದಲ್ಲಿ ಪ್ರಥಮ,
ಉದ್ದ ಜಿಗಿತದಲ್ಲಿ ಪ್ರಥಮ.
ತ್ರಿವಿಧ ಜಿಗಿತ ಹಾಗೂ
ತಟ್ಟೆ ಎಸೆತದಲ್ಲೂ ಪ್ರಥಮ ಸ್ಥಾನ ಪಡೆದರು.
1500 ಮೀ ರನ್ನಿಂಗ್ ನಲ್ಲಿ ತೃತೀಯ
800 ಮೀಟರ್‌ನಲ್ಲಿ ತೃತೀಯ ಸ್ಥಾನ ಬಂದಿದೆ.
ವೈಯುಕ್ತಿಕ ಚಾಂಪಿಯನ್ ನಲ್ಲಿ ಪೃಥ್ವಿ . ಸಿ.ಸಾಧನೆ ಮಾಡಿದ್ದಾರೆ.
ಗುಂಪು ಆಟಗಲಕಲ್ಲಿ
ಬಾಲಕಿಯರ ಥ್ರೋಬಾಲ್ ಪ್ರಥಮ,
ಬಾಲಕಿಯರು ಖೋ ಖೊ ಪ್ರಥಮ,
ಬಾಲಕರ ಖೋ ಖೋ ಪ್ರಥಮ,
ಬಾಲಕಿಯರ ವಾಲಿಬಾಲ್ ಪ್ರಥಮ ಹಾಗೂ
ಬಾಲಕರ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಲಭ್ಯವಾಗಿದೆ.