
ಉತ್ತನಹಳ್ಳಿ ಬಳಿ ಯುವ ದಸರಾ ಆಯೋಜನೆ:ತೇಜಸ್ವಿ ಸ್ವಾಗತ
ಮೈಸೂರು: ಈ ಬಾರಿ ಮೈಸೂರಿನ ಹೊರವಲಯದಲ್ಲಿ ಯುವ ದಸರಾ ಆಯೋಜನೆ ಮಾಡಿರುವ ಜಿಲ್ಲಾಡಾಳಿತದ ಕ್ರಮವನ್ನು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಸ್ವಾಗತಿಸಿದ್ದಾರೆ. ಯುವ ದಸರಾ ಕಾರ್ಯಕ್ರಮದ ವೇದಿಕೆ ಬದಲಾಗಿದ್ದು, ಮೈಸೂರು ನಗರದ ಹೊರ ವಲಯದ ಉತ್ತನಹಳ್ಳಿ ಬಳಿ ಆಯೋಜನೆ ಮಾಡಲಾಗಿದೆ. ದಸರಾದ …
ಉತ್ತನಹಳ್ಳಿ ಬಳಿ ಯುವ ದಸರಾ ಆಯೋಜನೆ:ತೇಜಸ್ವಿ ಸ್ವಾಗತ Read More