
ಚಾಕಲೇಟ್ ನಿಂದ ಅರಳಿದ ಗಣಪತಿ
ಮೈಸೂರು: ಗೌರಿ,ಗಣೇಶ ಹಬ್ಬ ಬಂದಾಗೆಲ್ಲಾ ಅನೇಕ ಬಗೆಯ ಅತ್ಯಾಕರ್ಷಕ ಮೂರ್ತಿಗಳನ್ನು ತಯಾರಿಸುತ್ತಾರೆ ಅವು ಅದ್ಭುತವಾಗಿರುತ್ತವೆ,ಆದರೆ ಮೈಸೂರಿನಲ್ಲಿ ವಿಭಿನ್ನ ಗಣಪತಿಯನ್ನು ರೂಪಿಸಲಾಗಿದೆ. ಇಲ್ಲಿ ಸಿದ್ದಪಡಿಸಿರುವ ಗಣಪ ಯಾಮ್ಮಿಯಾಗಿದ್ದಾನೆ ಇದರ ಸ್ವಾದ ಕೂಡಾ ಮಾಡಬಹುದು.ಇದು ಹೇಗೆ ಅಚ್ಚರೀನಾ ತಲೆ ಕೆಡಿಸಿಕೊಳ್ಳಬೇಡಿ.ಇವ ಚಾಕೊಲೇಟ್ ಗಣಪ! ನಗರದ …
ಚಾಕಲೇಟ್ ನಿಂದ ಅರಳಿದ ಗಣಪತಿ Read More