ಮನೆ- ಮನೆಗೆ ಪೊಲೀಸ್ ಯೋಜನೆ: ನೀತಿಪಾಠದ ವೇಳೆ ಎಚ್ಚರಿಕೆ ಕೊಟ್ಟ ಎಸ್ಪಿ ಕವಿತಾ

ಚಾಮರಾಜನಗರ ಉಪ ವಿಭಾಗದ ಆರಕ್ಷಕರಿಗೆ ಮನೆ,ಮನೆಗೆ ಪೊಲೀಸ್ ಯೋಜನೆ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಎಸ್ ಪಿ ಬಿ.ಟಿ.ಕವಿತಾ ಮಾತನಾಡಿದರು.

ಮನೆ- ಮನೆಗೆ ಪೊಲೀಸ್ ಯೋಜನೆ: ನೀತಿಪಾಠದ ವೇಳೆ ಎಚ್ಚರಿಕೆ ಕೊಟ್ಟ ಎಸ್ಪಿ ಕವಿತಾ Read More

ಆರೋಗ್ಯಕರ ಸಮಾಜ ಕಟ್ಟಲು ಪೊಲೀಸರ ಪಾತ್ರ ಮುಖ್ಯ- ಚೆನ್ನಬಸವಣ್ಣ

ಮಾನವ ಕಳ್ಳ ಸಾಗಣೆ ನಿರ್ಮೂಲನೆಯಲ್ಲಿ ಪೋಲೀಸರ ಪಾತ್ರ ಎಂಬ ವಿಷಯದ ಕುರಿತು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಿಗೆ ಮೂರು ದಿನಗಳ ವಿಶೇಷ ಕಾರ್ಯಾಗಾರವನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ಹಾಗೂ ವಿಹಾನ್ ಸಂಸ್ಥೆ ಹಮ್ಮುಕೊಂಡಿವೆ.

ಆರೋಗ್ಯಕರ ಸಮಾಜ ಕಟ್ಟಲು ಪೊಲೀಸರ ಪಾತ್ರ ಮುಖ್ಯ- ಚೆನ್ನಬಸವಣ್ಣ Read More