ವಿ.ಕೆ.ಪಬ್ಲಿಕ್ ಶಾಲೆಯಲ್ಲಿ ಹೂಟಗಳ್ಳಿ ನಗರಸಬೆಯಿಂದ ಸ್ವಚ್ಚತಾ ಅಭಿಯಾನ

ಮೈಸೂರಿನ ಹಿನಕಲ್ ಗ್ರಾಮದ ವಿ.ಕೆ.ಪಬ್ಲಿಕ್ ಶಾಲೆಯಲ್ಲಿ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಯಿತು.ಇದರಲ್ಲಿ ಶಾಸಕ ಜಿ.ಟಿ.ದೇವೇಗೌಡ ಪಾಲ್ಗೊಂಡಿದ್ದರು.

ವಿ.ಕೆ.ಪಬ್ಲಿಕ್ ಶಾಲೆಯಲ್ಲಿ ಹೂಟಗಳ್ಳಿ ನಗರಸಬೆಯಿಂದ ಸ್ವಚ್ಚತಾ ಅಭಿಯಾನ Read More

ಮನಸೂರೆಗೊಂಡ ವಿಕೆ ವಿಜಯ ವೈಭವ

ಮೈಸೂರಿನ ವಿಜಯನಗರ ಮೂರನೇ ಹಂತದಲ್ಲಿರುವ ವಿಕೆ ಪಬ್ಲಿಕ್ ಸ್ಕೂಲ್ ತನ್ನ ಚೊಚ್ಚಲ ವಾರ್ಷಿಕೋತ್ಸವವನ್ನು ವಿಕೆ ವಿಜಯ ವೈಭವ ಎಂಬ ಹೆಸರಿನಲ್ಲಿ ವಿಶೇಷವಾಗಿ ಆಚರಿಸಿತು.

ಮನಸೂರೆಗೊಂಡ ವಿಕೆ ವಿಜಯ ವೈಭವ Read More