
ವಿಷ್ಣು ಪುಣ್ಯಭೂಮಿ ದ್ವಂಸ: ಮೈಸೂರಿನಲ್ಲಿಪೌರಕಾರ್ಮಿಕರ ಪ್ರತಿಭಟನೆ
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ದ್ವಂಸ ಮಾಡಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಪೌರಕಾರ್ಮಿಕರು ಪ್ರತಿಭಟಿಸಿದರು.
ವಿಷ್ಣು ಪುಣ್ಯಭೂಮಿ ದ್ವಂಸ: ಮೈಸೂರಿನಲ್ಲಿಪೌರಕಾರ್ಮಿಕರ ಪ್ರತಿಭಟನೆ Read More