
ಕುಸಿಯುತ್ತಿದೆ ಶಾಲೆ ಮೇಲ್ಚಾವಣಿ:ಬಯಲ್ಲೇಪಾಠ ಕಲಿಯುವ ಮಕ್ಕಳು!
ಯಾದಗಿರಿ ಜಿಲ್ಲೆಯ ವಡಿಗೇರಾ ತಾಲ್ಲೂಕಿನ ರೊಟ್ನಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದಿದ್ದು,ಮಕ್ಕಳು ಆತಂಕದಿಂದ ಶಾಲೆಯ ಹೊರಗಡೆ ಬಯಲಲ್ಲಿ ಪಾಠ ಕಲಿಯುತ್ತಿದ್ದಾರೆ.
ಕುಸಿಯುತ್ತಿದೆ ಶಾಲೆ ಮೇಲ್ಚಾವಣಿ:ಬಯಲ್ಲೇಪಾಠ ಕಲಿಯುವ ಮಕ್ಕಳು! Read More