ಕುಮಾರಸ್ವಾಮಿ ಅವರಿಗೆ ನನ್ನ ಬಗ್ಗೆ ಮಾಹಿತಿ ಕಲೆ ಹಾಕೋದೆ ಕೆಲ್ಸ:ಚಲುವರಾಯಸ್ವಾಮಿ

ಮೈಸೂರು: ಮೈಸೂರು ಸಮೀಪ ಹೊಟೆಲಿಗೆ ಹೋಗಿದ್ದು ನಿಜ,ಆದರೆ ಯಾವುದೆ ಗಲಾಟೆ ನಡೆದೆ ಇಲ್ಲ ಅದರ‌ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಿ ಎಂದು ಸಚಿವ ಚಲುವರಾಯಸ್ವಾಮಿ ಟಾಂಗ್ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಿನ್ನೆ ಗಲಾಟೇನೂ ಆಗಿಲ್ಲ,ವರ್ಗಾವಣೆ ವಿಷಯಾನೂ ನನಗೆ ಗೊತ್ತಿಲ್ಲ ಅದನ್ನೆಲ್ಲ …

ಕುಮಾರಸ್ವಾಮಿ ಅವರಿಗೆ ನನ್ನ ಬಗ್ಗೆ ಮಾಹಿತಿ ಕಲೆ ಹಾಕೋದೆ ಕೆಲ್ಸ:ಚಲುವರಾಯಸ್ವಾಮಿ Read More