
ತಾ. ಮಟ್ಟದ ಥ್ರೋ ಬಾಲ್ ಪಂದ್ಯಾವಳಿ:ಆರ್ ಸಿ. ಎಂ ಆಂಗ್ಲ,ಕನ್ನಡ ಮಾಧ್ಯಮ ಶಾಲೆಗೆ ಜಯ
14 ವರ್ಷದೊಳಗಿನ ತಾಲ್ಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಆರ್. ಸಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ಹಾಗೂ ಕನ್ನಡ ಮಾಧ್ಯಮ ಶಾಲೆಯ ಬಾಲಕರು ವಿಜೇತರಾಗಿದ್ದಾರೆ.
ತಾ. ಮಟ್ಟದ ಥ್ರೋ ಬಾಲ್ ಪಂದ್ಯಾವಳಿ:ಆರ್ ಸಿ. ಎಂ ಆಂಗ್ಲ,ಕನ್ನಡ ಮಾಧ್ಯಮ ಶಾಲೆಗೆ ಜಯ Read More