
ಸ್ಕ್ರಾಪ್ ಐಟಂ ವ್ಯಾಪಾರಿಯ ಬೆದರಿಸಿ 10 ಲಕ್ಷ ದೋಚಿದ ಕದೀಮರು
ತಾಮ್ರ ಹಿತ್ತಾಳೆ ಸ್ಕ್ರಾಪ್ ಮಾರಾಟದ ವ್ಯಾಪಾರಿಯನ್ನ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿ10 ಲಕ್ಷ ದೋಚಿರುವ ಘಟನೆ ಮೈಸೂರಿನ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಕ್ರಾಪ್ ಐಟಂ ವ್ಯಾಪಾರಿಯ ಬೆದರಿಸಿ 10 ಲಕ್ಷ ದೋಚಿದ ಕದೀಮರು Read More