ಚ.ನಗರ, ಯಳಂದೂರಲ್ಲಿ ನಡೆದ ಕಳವು:9 ಆರೋಪಿಗಳ ಬಂಧನ

ಚಾ.ನಗರ ಹಾಗೂ ಯಳಂದೂರು ಪಟ್ಟಣದಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ 9 ಆರೋಪಿಗಳನ್ನು ಬಂಧಿಸಿ,17 ಲಕ್ಷ ಮೌಲ್ಯದ ಚಿನ್ನಾಭರಣ, ವಾಹನಗಳು ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ ಡಾ.ಬಿ.ಟಿ.ಕವಿತಾ ತಿಳಿಸಿದರು.

ಚ.ನಗರ, ಯಳಂದೂರಲ್ಲಿ ನಡೆದ ಕಳವು:9 ಆರೋಪಿಗಳ ಬಂಧನ Read More