ಈಜು ಚಾಂಪಿಯನ್ ಮೋಹಿತ್ ಅವರಿಗೆ ಸನ್ಮಾನ
ಮೈಸೂರು: ರಾಷ್ಟ್ರೀಯ ಪ್ಯಾರ 2025 ರ ಈಜು ಚಾಂಪಿಯನ್ ಷಿಪ್‌ನಲ್ಲಿ ವಿಶೇಷ ಚೇತನದ ಅಡಿಯಲ್ಲಿ ಪ್ರಥಮ ಸ್ಥಾನ ಪಡೆದ ಮೋಹಿತ್ ಎಸ್.ಬಿ.ಅವರನ್ನು ಮೈಸೂರಿನಲ್ಲಿ ಸನ್ಮಾನಿಸಲಾಯಿತು.
ಕೆ ಅರ್.ಕ್ಷೇತ್ರದ ಶಾಸಕರಾದ ಟಿ.ಎಸ್.ಶ್ರೀ ವತ್ಸ ಅವರು ಮೋಹಿತ್ ಅವರನ್ನು
ಸನ್ಮಾನಿಸಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ಬಸವರಾಜ್, ಪ್ರಧಿಪ್,ಜೋಗಿ ಮಂಜು,ಕಿಶೋರ್, ಚೇತನ್,ಕೀರ್ತಿ ಹಾಜರಿದ್ದರು.
ಈಜು ಚಾಂಪಿಯನ್ ಮೋಹಿತ್ ಅವರಿಗೆ ಸನ್ಮಾನ Read More