ಡಿಕೆಶಿ,ಸುರ್ಜೆವಾಲಾ ವಿರುದ್ಧ ಅಶೋಕ್ ವ್ಯಂಗ್ಯ

ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಕ್ಷೇತ್ರದ ಅನುದಾನಕ್ಕಾಗಿ ವಿಪಕ್ಷದ ಶಾಸಕರು ತಾಳ್ಮೆಯಿಂದ ಕಾಯಬೇಕು ಎಂದರೆ ಏನು ಸ್ವಾಮಿ ಅರ್ಥ ಎಂದು ‌ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯ ವಾಡಿದ್ದಾರೆ.

ಡಿಕೆಶಿ,ಸುರ್ಜೆವಾಲಾ ವಿರುದ್ಧ ಅಶೋಕ್ ವ್ಯಂಗ್ಯ Read More

ರಾಜ್ಯದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯೆ:ಅಶೋಕ್ ವ್ಯಂಗ್ಯ

ರಾಜ್ಯದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯಾ ಏನು ಕಥೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ರಾಜ್ಯದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯೆ:ಅಶೋಕ್ ವ್ಯಂಗ್ಯ Read More