
ಜಂಬೂಸವಾರಿ ಯಶಸ್ವಿ:ಪೊಲೀಸರಿಗೆ EPS95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ ಶ್ಲಾಘನೆ
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡ ಪೊಲೀಸರಿಗೆ EPS95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ ಧನ್ಯವಾದ ಸಲ್ಲಿಸಿದೆ.
ಜಂಬೂಸವಾರಿ ಯಶಸ್ವಿ:ಪೊಲೀಸರಿಗೆ EPS95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ ಶ್ಲಾಘನೆ Read More