ರೈತ ಉತ್ಪಾದಕರ ಸಂಸ್ಥೆಗೆ ಮಾಹಿತಿ ಆಯುಕ್ತರ ಭೇಟಿ

ರೈತ ಉತ್ಪಾದಕರ ಸಂಸ್ಥೆ ಮಳಿಗೆಗೆ ರಾಜ್ಯ ಮಾಹಿತಿ ಆಯುಕ್ತರಾದ ರಾಜಶೇಖರ್ ಭೇಟಿ ನೀಡಿದ ವೇಳೆ ನಜರ್ಬಾದ್ ನಟರಾಜ್,ಮಿರ್ಲೆ ಅಣ್ಣೆಗೌಡ, ಪುನೀತ್ ಗೌಡ, ರಾಮಸ್ವಾಮಿ, ದಿನೇಶ್ ಪಾಂಡುಪುರ ಸನ್ಮಾನಿಸಿದರು.

ರೈತ ಉತ್ಪಾದಕರ ಸಂಸ್ಥೆಗೆ ಮಾಹಿತಿ ಆಯುಕ್ತರ ಭೇಟಿ Read More