
ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಗಳಿಗೆ ಭೇಟಿ ನೀಡುವವರ ರಕ್ಷಣೆಗೆ ಕ್ರಮ ವಹಿಸಿ:ಎಸ್ಪಿ
ಪ್ರವಾಸಿಗರು ಹೋಂಸ್ಟೇ,ರೆಸಾರ್ಟ್ ಹಾಗೂ ಲಾಡ್ಜ್ ಗಳಿಗೆ ಭೇಟಿ ನೀಡಿದಾಗ ಅವರ ರಕ್ಷಣೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಎಸ್ಪಿ ವಿಷ್ಣುವರ್ಧನ ಸೂಚಿಸಿದರು.
ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಗಳಿಗೆ ಭೇಟಿ ನೀಡುವವರ ರಕ್ಷಣೆಗೆ ಕ್ರಮ ವಹಿಸಿ:ಎಸ್ಪಿ Read More