ಮಾ.13 ರಿಂದ ಶ್ರೀ ಗುಡಿಹಟ್ಟಿ ತೀರ್ಥ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ

ಸಿಂಗನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದುಬಾಳು ಗ್ರಾಮದ ಪ್ರಸಿದ್ಧ ಶ್ರೀ ಗುಡಿಹಟ್ಟಿ ತೀರ್ಥ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವವು ಮಾ.13 ರಿಂದ 17 ರ ವರೆಗೆ ನಡೆಯಲಿದ್ದು,ಸಿದ್ಧತೆ ಭರದಿಂದ ಸಾಗಿದೆ.

ಮಾ.13 ರಿಂದ ಶ್ರೀ ಗುಡಿಹಟ್ಟಿ ತೀರ್ಥ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ Read More