ವಿಷ್ಣು ಸೇನಾ ಸ್ನೇಹಿತರ‌ ಗುಂಪಿನಿಂದ ಚಾಮುಂಡೇಶ್ವರಿ ವರ್ಧಂತಿ

ಮೈಸೂರಿನ ಸಿದ್ದಾರ್ಥ‌ ನಗರ‌ ಲಲಿತಮಹಲ್ ಗೇಟ್, ಫುಡ್‌ಸ್ಟ್ರೀಟ್ ಬಳಿ‌ ವಿಷ್ಣು ಸೇನಾ ಸ್ನೇಹಿತರ‌ ಗುಂಪು ಇಂದು ನಾಡ ಅಧಿ ದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿಯನ್ನು ಆಚರಿಸಿತು.

ವಿಷ್ಣು ಸೇನಾ ಸ್ನೇಹಿತರ‌ ಗುಂಪಿನಿಂದ ಚಾಮುಂಡೇಶ್ವರಿ ವರ್ಧಂತಿ Read More

ಜುಲೈ 7 ರಂದು ಶ್ರೀ ಸಿದ್ದಿವಿನಾಯಕ ದೇವಸ್ಥಾನದ ರಾಜಗೋಪುರ ಉದ್ಘಾಟನೆ

ಮೈಸೂರಿನ ‌ಸಿದ್ಧಾರ್ಥನಗರ,ವಿನಯ‌ ಮಾರ್ಗದಲ್ಲಿರುವ‌ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ರಾಜಗೋಪುರ‌ ಉದ್ಘಾಟನಾ ಕಾರ್ಯಕ್ರಮ ವನ್ನು ಜುಲೈ 7 ರಂದು ಹಮ್ಮಿಕೊಳ್ಳಲಾಗಿದೆ.

ಜುಲೈ 7 ರಂದು ಶ್ರೀ ಸಿದ್ದಿವಿನಾಯಕ ದೇವಸ್ಥಾನದ ರಾಜಗೋಪುರ ಉದ್ಘಾಟನೆ Read More

ಸಿದ್ಧಾರ್ಥನಗರ ಪಂಚವಟಿಯಲ್ಲಿ ಶ್ರೀ ಸೀತಾರಾಮ ಪಟ್ಟಾಭಿಷೇಕ

ಮೈಸೂರಿನ ಸಿದ್ಧಾರ್ಥನಗರ,
ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಶ್ರೀ ಸೀತಾರಾಮರಿಗೆ ಪಟ್ಟಾಭಿಷೇಕ ಮತ್ತು ಶ್ರೀ ರಾಮತಾರಕ ಹೋಮ ನೆರವೇರಿತು.

ಸಿದ್ಧಾರ್ಥನಗರ ಪಂಚವಟಿಯಲ್ಲಿ ಶ್ರೀ ಸೀತಾರಾಮ ಪಟ್ಟಾಭಿಷೇಕ Read More

ಸಿದ್ದಾರ್ಥ ನಗರದ ಪಂಚವಟಿ ಶ್ರೀ ಸೀರಾರಾಮ ದೇವಾಲಯದಲ್ಲಿ ವೈಕುಂಠ ದ್ವಾರ ಪ್ರವೇಶ

ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಪಂಚವಟಿ ಶ್ರೀ ಸೀರಾರಾಮ ದೇವಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಯಿತು.

ಸಿದ್ದಾರ್ಥ ನಗರದ ಪಂಚವಟಿ ಶ್ರೀ ಸೀರಾರಾಮ ದೇವಾಲಯದಲ್ಲಿ ವೈಕುಂಠ ದ್ವಾರ ಪ್ರವೇಶ Read More