ಶ್ರೀ ಕರಿಯಣ್ಣ, ಕೆಂಚಣ್ಣ ದೊಡ್ಡ ದೇವರುಗಳ ಪೂಜಾ ಕಾರ್ಯ

ರಾಮನಗರ ತಾಲೂಕು ಕೈಲಂಚ ಹೋಬಳಿ ಅಚ್ಚಲು ದೊಡ್ಡಿ ಊರಿನ ಭಕ್ತರ ಮನೆಯಲ್ಲಿ ಶ್ರೀ ಕ್ಷೇತ್ರ ತಾಳವಾಡಿ,ಶ್ರೀ ಕರಿಯಣ್ಣ, ಕೆಂಚಣ್ಣ ದೊಡ್ಡ ದೇವರುಗಳ ಪೂಜಾ ಕಾರ್ಯ ನೆರವೇರಿಸಲಾಯಿತು.

ಶ್ರೀ ಕರಿಯಣ್ಣ, ಕೆಂಚಣ್ಣ ದೊಡ್ಡ ದೇವರುಗಳ ಪೂಜಾ ಕಾರ್ಯ Read More