ಶ್ರೀ ಮಹಾಗುಣ ನಿಲಯದಲ್ಲಿಮನೆ ಮನೆಗೆ ಕವಿಗೋಷ್ಠಿ
ಮನೆ ಮನೆಗೆ ಕವಿಗೋಷ್ಠಿ ಮತ್ತು ಸ್ವಾಮಿ ವಿವೇಕಾನಂದ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಜನಪರ ಸಾಹಿತ್ಯ ಪರಿಷತ್ ಬೆಂಗಳೂರು,ಎಸ್ ಎಮ್ ಜಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ
ಹಮ್ಮಿಕೊಳ್ಳಲಾಯಿತು.