ಕೃಷ್ಣಧಾಮದಲ್ಲಿ ರಾಯರ ಆರಾಧನೋತ್ಸವ ಸಂಭ್ರಮ

ಸರಸ್ವತಿಪುರಂ ನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಶ್ರೀ ಕೃಷ್ಣಾಪುರ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ನೆರವೇರಿತು.

ಕೃಷ್ಣಧಾಮದಲ್ಲಿ ರಾಯರ ಆರಾಧನೋತ್ಸವ ಸಂಭ್ರಮ Read More