ಮಾ.23 ರಂದು ಬಸವಯೋಗ ಆಶ್ರಮದಲ್ಲಿ ಗುರು ವಂದನೆ ಕಾರ್ಯಕ್ರಮ

ಬೆಂಗಳೂರು: ಬೆಂಗಳೂರಿನ ಬಸವಯೋಗ ಆಶ್ರಮದಲ್ಲಿ ಮಾ.23 ರಂದು ಗುರು ವಂದನೆಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಸವಯೋಗ ಆಶ್ರಮ, ಲಕ್ಷ್ಮೀಪುರ, ನೆಲಮಂಗಲ ರಸ್ತೆ, ಬೆಂಗಳೂರು, ಮಾದನಾಯಕನಹಳ್ಳಿ ಸಮೀಪ ಇರುವ ಆಶ್ರಮದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಶರಣ ಅಲ್ಲಮ ಪ್ರಭುದೇವರಿಗೆ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಅಲ್ಲಮಪ್ರಭು …

ಮಾ.23 ರಂದು ಬಸವಯೋಗ ಆಶ್ರಮದಲ್ಲಿ ಗುರು ವಂದನೆ ಕಾರ್ಯಕ್ರಮ Read More