ತಿರುನೆಲ್ವೆಲಿ-ಶಿವಮೊಗ್ಗ ಮಧ್ಯೆ ವಿಶೇಷ ರೈಲು

ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ತಮಿಳುನಾಡಿನ ತಿರುನೆಲ್ವೆಲಿ – ಶಿವಮೊಗ್ಗ ಮಧ್ಯೆ ಒಂದು ಟ್ರಿಪ್‌ ವಿಶೇಷ ರೈಲು ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ತಿರುನೆಲ್ವೆಲಿ-ಶಿವಮೊಗ್ಗ ಮಧ್ಯೆ ವಿಶೇಷ ರೈಲು Read More