
ಸಿಲಿಂಡರ್ ಸ್ಪೋಟಿಸಿ ನಿರ್ಮಾಣ ಹಂತದ ಮನೆ ಭಸ್ಮ:ಇಬ್ಬರು ಕಾರ್ಮಿಕರ ದುರ್ಮರಣ
ಬೆಂಗಳೂರಿನ ಮಾಗಡಿ ರಸ್ತೆ ಬಳಿ ನಿರ್ಮಾಣ ಹಂತದ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಇಡೀ ಮನೆ ಬೆಂಕಿಗೆ ಆಹುತಿಯಾದರೆ ಇಬ್ಬರು ಕಾರ್ಮಿಕರು ಸಜೀವ ದಹನವಾಗಿದ್ದಾರೆ.
ಸಿಲಿಂಡರ್ ಸ್ಪೋಟಿಸಿ ನಿರ್ಮಾಣ ಹಂತದ ಮನೆ ಭಸ್ಮ:ಇಬ್ಬರು ಕಾರ್ಮಿಕರ ದುರ್ಮರಣ Read More