ಅಸಂಘಟಿತ ಅರ್ಚಕರ ಪರ ಧ್ವನಿ ಎತ್ತಿದ ಶಾಸಕ ಶ್ರೀವತ್ಸ
ಜಗದ್ಗುರು ಶ್ರೀ ಶಂಕರಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿ ವೇಳೆ ಅರ್ಚಕರು ಹಾಗೂ ಪುರೋಹಿತರಿಗೆ ಜೀವವಿಮಾ ಪಾಲಿಸಿಯ ಪತ್ರವನ್ನು
ಶಾಸಕ ಟಿ ಎಸ್ ಶ್ರೀವತ್ಸ ವಿತರಿಸಿದರು.