ಜಾನಪದ ನೂರೊಂದು ಕೃತಿ ಲೋಕಾರ್ಪಣೆ

ಡಾ.ಜಾನಪದ ಎಸ್ ಬಾಲಾಜಿ ಪ್ರಧಾನ ಸಂಪಾದಕತ್ವ, ಡಾ ಭಾರತಿ ಮರುವಂತೆ ಸಂಪಾದಕತ್ವದ ಜಾನಪದ ನೂರೊಂದು ಕೃತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ ಶಾಲಿನಿ ರಜನೀಶ್ ಬಿಡುಗಡೆಗೊಳಿಸಿದರು.

ಜಾನಪದ ನೂರೊಂದು ಕೃತಿ ಲೋಕಾರ್ಪಣೆ Read More

ಗ್ರೂಪ್ ಎ ಬಿ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ ರಾಜ್ಯದ ಹೆಮ್ಮೆ: ಶಾಲಿನಿ ರಜನೀಶ್

2024 ನೇ ಬ್ಯಾಚ್ ನ ತ್ರಿಪುರ ರಾಜ್ಯದ ಆಡಳಿತ ಸೇವೆಗೆ ಸೇರಿದ ʼಎʼ ವೃಂದದ ಒಟ್ಟು 30 ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಶಾಲಿನಿ ರಜನೀಶ್ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಗ್ರೂಪ್ ಎ ಬಿ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ ರಾಜ್ಯದ ಹೆಮ್ಮೆ: ಶಾಲಿನಿ ರಜನೀಶ್ Read More