ಹನಿ ಟ್ರ್ಯಾಪ್ ಹಿಂದಿರುವ ಮಂತ್ರಿ ಪತ್ತೆಯಾಗಲಿ: ಸೀತಾರಾಮ್ ಗುಂಡಪ್ಪ

ಸಚಿವ ಕೆ. ಎನ್. ರಾಜಣ್ಣ ತಮ್ಮ ಮೇಲೆ ಹನಿ ಟ್ರ್ಯಾಪ್ ಮಾಡುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದು,ಇದರ ಹಿಂದಿರುವ ಪ್ರಮುಖ ಮಂತ್ರಿ ಯಾರೆಂದು ಪತ್ತೆಯಾಗಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಒತ್ತಾಯಿಸಿದ್ದಾರೆ.

ಹನಿ ಟ್ರ್ಯಾಪ್ ಹಿಂದಿರುವ ಮಂತ್ರಿ ಪತ್ತೆಯಾಗಲಿ: ಸೀತಾರಾಮ್ ಗುಂಡಪ್ಪ Read More