
ಮುಡಾ ಅಕ್ರಮ:ಮತ್ತೊಂದ ಪ್ರಕರಣ ಬಯಲು
ಮೈಸೂರು: ಮುಡಾ ಅಕ್ರಮ ಹಗರಣ ಕುರಿತು ಲೋಕಾಯುಕ್ತ ತನಿಖೆ ನಡೆಯತ್ತಿರುವಾಗಲೆ ಮತ್ತೊಂದ ಪ್ರಕರಣ ಬಯಲಾಗಿದೆ. ಭೂಮಿಯನ್ನೇ ವಶಕ್ಕೆ ಪಡೆಯದೆ ಕೋಟ್ಯಾಂತರ ರೂ. ಮೌಲ್ಯದ ಸೈಟ್ ಗಳನ್ನ ನೀಡಿದ ಮತ್ತೊಂದು ಪ್ರಕರಣ ಬಯಲಾಗಿದೆ. ಪಾಲಿಕೆ ಮಾಜಿ ಸದಸ್ಯ ಎಂ.ಸಿ.ರಮೇಶ್ ಅವರು ಸುಳ್ಳು ದಾಖಲೆ …
ಮುಡಾ ಅಕ್ರಮ:ಮತ್ತೊಂದ ಪ್ರಕರಣ ಬಯಲು Read More