ದಸರಾ: ಸಾಯಿಸಿರಿ ವೃದ್ಧಾಶ್ರಮಕ್ಕೆ ಸೀಲಿಂಗ್ ಫ್ಯಾನ್, ಹಣ್ಣು ಹಂಪಲು ವಿತರಣೆ

ಮೈಸೂರಿನ ಜೆ.ಪಿ. ನಗರದಲ್ಲಿರುವ ಸಾಯಿಸಿರಿ ವೃದ್ದಾಶ್ರಮದ ತಾಯಂದಿರಿಗೆ ನಾಡಹಬ್ಬ ದಸರಾ ಪ್ರಯುಕ್ತ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಸೀಲಿಂಗ್ ಫ್ಯಾನ್,ಹಣ್ಣು ಹಂಪಲು ವಿತರಿಸಲಾಯಿತು.

ದಸರಾ: ಸಾಯಿಸಿರಿ ವೃದ್ಧಾಶ್ರಮಕ್ಕೆ ಸೀಲಿಂಗ್ ಫ್ಯಾನ್, ಹಣ್ಣು ಹಂಪಲು ವಿತರಣೆ Read More