ತಪ್ಪು ಮಾಡಿದ್ದರೆ ಕಪಾಳಕ್ಕೆ ಹೊಡೆಯಿರಿ; ಅವಮಾನಿಸಬೇಡಿ-ಸಾ.ರಾ.ಮಹೇಶ್

ಮೈಸೂರು: ನಾನು ಏನಾದರೂ ತಪ್ಪು ಮಾಡಿದ್ದರೆ ಪಕ್ಷದ ವೇದಿಕೆಗೆ ಕರೆದು ಕಪಾಳಕ್ಕೆ ಹೊಡೆಯಿರಿ,ಆದರೆ ಸಾರ್ವಜನಿಕವಾಗಿ ಅವಮಾನ ಮಾಡಬೇಡಿ ಎಂದು ಸಾ. ರಾ. ಮಹೇಶ್ ಶಾಸಕ‌ ಜಿ.ಟಿ.ದೇವೇಗೌಡರಿಗೆ ನೇರವಾಗಿಯೇ ಹೇಳಿದರು. ಮೈಸೂರಿನಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜಕೀಯ ಬಿಟ್ಟು ಬಿಡಿ ಎಂದು …

ತಪ್ಪು ಮಾಡಿದ್ದರೆ ಕಪಾಳಕ್ಕೆ ಹೊಡೆಯಿರಿ; ಅವಮಾನಿಸಬೇಡಿ-ಸಾ.ರಾ.ಮಹೇಶ್ Read More