ತುಲಾ ಸಂಕ್ರಮಣ:ಕಾವೇರಿ ತೀರ್ಥೋದ್ಭವ-ಶ್ರೀರಂಗನಾಥ ಸ್ವಾಮಿಗೂ ಅಭಿಷೇಕ ಪೂಜೆ

(ವರದಿ:ಜಿ.ಎ.ನಾಗರಾಜ್ ಶ್ರೀರಂಗಪಟ್ಟಣ) ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಕಾಲದಲ್ಲಿ ಕಾವೇರಿಯ ಉಗಮಸ್ಥಳವಾದ ತಲಕಾವೇರಿಯಲ್ಲಿ ಅಕ್ಟೋಬರ್‌ 18 ರ ನಸುಕಿನ ಜಾವ 12.59ಕ್ಕೆ ಕಾವೇರಿಯು ತೀರ್ಥರೂಪದಲ್ಲಿ ಉದ್ಭವವಾಗಿದ್ದಾಳೆ. ಈ ಸಮಯದಲ್ಲಿ ಭಕ್ತರು ಪುಣ್ಯ ಸ್ನಾನವನ್ನು ಮಾಡಿ ಪುನೀತರಾಗಿದ್ದಾರೆ. ಸೌರಮಂಡಲದ ರಾಜನಾದ ಸೂರ್ಯನು ಕನ್ಯಾರಾಶಿಯಿಂದ …

ತುಲಾ ಸಂಕ್ರಮಣ:ಕಾವೇರಿ ತೀರ್ಥೋದ್ಭವ-ಶ್ರೀರಂಗನಾಥ ಸ್ವಾಮಿಗೂ ಅಭಿಷೇಕ ಪೂಜೆ Read More