ಸಂದೀಪ್ ಸ್ನೇಹ ಬಳಗದಿಂದ ದೀಪ ಬೆಳಗಿಅಪ್ಪು ಸ್ಮರಣೆ
ಮೈಸೂರಿನ
ಚಾಮುಂಡಿಪುರಂ ವೃತ್ತದಲ್ಲಿ ಸಂದೀಪ್ ಸ್ನೇಹ ಬಳಗದ ವತಿಯಿಂದ ಡಾ|| ಪುನೀತ್ ರಾಜಕುಮಾರ್ ರವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ಕ್ಯಾಂಡಲ್ ಬೆಳಗಿ ವಿಶೇಷವಾಗಿ ಆಚರಿಸಲಾಯಿತು.