ಪೌರಕಾರ್ಮಿಕರಿಗೆ ದೀಪ ವಿತರಿಸಿ ಸಂದೀಪ್ ದೀಪಾವಳಿ ಆಚರಣೆ

ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಸಿ. ಸಂದೀಪ್ ಅವರು ಪೌರಕಾರ್ಮಿಕರಿಗೆ ದೀಪಗಳನ್ನು ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು.

ಪೌರಕಾರ್ಮಿಕರಿಗೆ ದೀಪ ವಿತರಿಸಿ ಸಂದೀಪ್ ದೀಪಾವಳಿ ಆಚರಣೆ Read More