ಹುಣಸೂರಿನ ಸಂವಿಧಾನ ಸರ್ಕಲ್ ಗುಂಡಿಮಯ:ಕೇಳೋರೇ ಇಲ್ಲ!
ಹುಣಸೂರಿನ ಹೃದಯ ಭಾಗ, ನಗರ ಸಭೆ ಮುಂಭಾಗದಲ್ಲೇ ಇರುವ ಸಂವಿಧಾನ ವೃತ್ತದ ಸುತ್ತಮುತ್ತ ದೊಡ್ಡ ದೊಡ್ಡ ಗುಂಡಿಗಳಾಗಿದ್ದು ಮಳೆ ನೀರು ತುಂಬಿ ರಾಡಿಯಾಗಿದ್ದರು ಗಮನಿಸುವವರೇ ಇಲ್ಲದಿರುವುದು ದುರಂತವೇ ಸರಿ.
ಹುಣಸೂರಿನ ಸಂವಿಧಾನ ಸರ್ಕಲ್ ಗುಂಡಿಮಯ:ಕೇಳೋರೇ ಇಲ್ಲ! Read More