
ಸೈನಿಕರ ಸಾಹಸಕ್ಕೆ ಮಂಜೇಗೌಡನ ಕೊಪ್ಪಲು ರವಿ ಸಲಾಂ
ಆಪರೇಷನ್ ಸಿಂಧೂರ ಹೆಸರಲ್ಲಿ ದಾಳಿ ನಡೆಸಿ ಸಂಪೂರ್ಣವಾಗಿ ನಾಶಪಡಿಸಿದ ಭಾರತೀಯ ವೀರ ಯೋಧರಿಗೆ ನನ್ನ ಬಿಗ್ ಸೆಲ್ಯೂಟ್ ಎಂದು ಕಾಂಗ್ರೆಸ್ ಇಂದಿರಾಗಾಂಧಿ ಬ್ಲಾಕ್ ಅಧ್ಯಕ್ಷ ಮಂಜೇಗೌಡನ ಕೊಪ್ಪಲು ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೈನಿಕರ ಸಾಹಸಕ್ಕೆ ಮಂಜೇಗೌಡನ ಕೊಪ್ಪಲು ರವಿ ಸಲಾಂ Read More