ಎಚ್ ಎಸ್ ಪ್ರಶಾಂತ್ ತಾತಾಚಾರ್ ಗೆ ಜಿ.ಡಿ.ಹರೀಶ್ ಗೌಡ ಅಭಿನಂದನೆ

ಮೈಸೂರು: ಮೈಸೂರಿನ ಸಹಕಾರಿ ಯೂನಿಯನ್ ಗೆ ಎರಡನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾದ
ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಎಚ್ ಎಸ್ ಪ್ರಶಾಂತಾ ತಾತಾಚಾರ್ ( ಕಣ್ಣ) ಅವರನ್ನು ಶಾಸಕ ಜಿ ಡಿ ಹರೀಶ್ ಗೌಡ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ ಡಿ ಗೋಪಿನಾಥ್, ಖಜಾಂಚಿ ಕೆ ನಾಗರಾಜ್, ನಿರ್ದೇಶಕರು ಹಾಗೂ ಸಹಕಾರ ರತ್ನ ಸಿ ವಿ ಪಾರ್ಥಸಾರಥಿ ಮತ್ತಿತರರು ಕೂಡಾ ಎಚ್ ಎಸ್ ಪ್ರಶಾಂತಾ ತಾತಾಚಾರ್ ಅವರಿಗೆ
ಶುಭ ಕೋರಿದರು.

ಎಚ್ ಎಸ್ ಪ್ರಶಾಂತ್ ತಾತಾಚಾರ್ ಗೆ ಜಿ.ಡಿ.ಹರೀಶ್ ಗೌಡ ಅಭಿನಂದನೆ Read More