ದಸರಾ ಸಂಭ್ರಮದ ಜತೆಗೆ ಸುರಕ್ಷತೆ ಬಗ್ಗೆಯೂ ನಿಗಾವಹಿಸಿ

ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಅಳವಡಿಸಿರುವ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದ್ದು,ಸುರಕ್ಷತೆ‌‌ ಬಗ್ಗೆ ‌ಗಮನ‌ವಿರಲಿ ಎಂದು ಸೆಸ್ಕ್ ಮನವಿ ಮಾಡಿದೆ.

ದಸರಾ ಸಂಭ್ರಮದ ಜತೆಗೆ ಸುರಕ್ಷತೆ ಬಗ್ಗೆಯೂ ನಿಗಾವಹಿಸಿ Read More