ಕಪಿಲೆ ಒಡಲು ಸೇರುತ್ತಿರುವ ಕೊಳಚೆ ನೀರು!

ನಂಜನಗೂಡು ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕಪಿಲೆಯ ಒಡಲಿಗೆ ಪಟ್ಟಣದ ಕೊಳಚೆ ನೀರು ಹಾಗೂ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದ ನೀರು ಸೇರುತ್ತಿದ್ದು ನದಿ ಮಲಿನವಾಗುತ್ತಿದೆ

ಕಪಿಲೆ ಒಡಲು ಸೇರುತ್ತಿರುವ ಕೊಳಚೆ ನೀರು! Read More